ನಾ ಇಲ್ಲಿ ಯಾಕೆ ಅಂದ್ರೆ..
ನನ್ನ ಮನಸ್ಸಿಗೆ ತೋಚಿದ್ದು ಗೀಚೋಕೆ,
ನನ್ನ ನಗು , ನಿಮ್ಮ ಕಷ್ಟ ಹಂಚಿಕೊಲೋಕೆ
ಸ್ವಲ್ಪ ನಿಮ್ಮ ತಲೆ ತಿನ್ನೋಕೆ
ನಿಮ್ಮ ಮನಸಿಗೆ ಮುದ ನೀಡೋ ಪೋಸ್ಟ್ ಬರಿಯೋಕೆ
ನಿಮ್ಮ ಮನರಂಜಿಸೋಕೆ
ನನ್ನದೊಂದು ಪುಟ್ಟ ಏಕಾಂತ್ ಲೋಕ ಸೃsTisoke
ನಾ ಇಲ್ಲಿ ಯಾಕೆ ಅಂದ್ರೆ ....
ತಿಂಗಳ ನಾಟಕ ಓದು
15 hours ago
ಚೆನ್ನಾಗಿದೆ.. ನಾ ಇಲ್ಲಿ ಯಾಕೆ ಅ೦ದ್ರೆ..
ReplyDeleteಬರೆಯುತ್ತಿರಿ..
ಮನಮುಕ್ತ ಅವರೇ ತುಂಬಾ ಧನ್ಯವದಗಳುರೀ , ನಾ ಖರೆನ್ ಇಲ್ಲಿ ಯಾಕೆ ಅಂದ್ರೆ ...ಆಮೇಲೆ ಹೇಳ್ತೆನ್ ಬಿಡ್ರಿ .
ReplyDelete'Manasaare' ಅವ್ರೆ..,
ReplyDeleteಮುಂದುವರೆಸಿ...
Blog is Updated: http//manasinamane.blogspot.com