Thursday, March 4, 2010

For all Men: guide to understanding a woman's dictionary ;-)


" Happy Women's Day " .
ಹೆಂಗಸರ ದಿನಾಚರಣೆಗೆ ಏನಾದ್ರು ಹೆಂಗಸರಿಗೊಸ್ಕರ್ ಬರೀಬೇಕು ಅಂದ್ಕೊಂಡೆ . ಇಲ್ಲಿ ಏನು ಬರಿಯೋದು ಅಂತ ಯೋಚಿಸುವಗಲೇ ನನ್ನ ಕಾಲೇಜ್ ಗೆಳತಿಯಿಂದ forwarded email ಬಂತು . ಓದಿದಾಗ್ ಅನ್ನಿಸಿತು ಆಹಾ !! ಹುಡುಗಿಯರ / ಹೆಂಗಸರ ಮಾತಿನ ಅರ್ಥಗಳನ್ನ ಎಷ್ಟು ಕರೆಕ್ಟ್ ಆಗಿ ವಿಶ್ಲೇಷಿಸಿದ್ದಾರೆ ಅಂತ. ಅದಕ್ಕೆ ಹೆಂಗಸರಿಗೊಸ್ಕರ್ ಬರಿಯದೆ ಗಂಡಸರಿಗೆ ಈ guide ಕೊಟ್ರೆ atleast ಸ್ವಲ್ಪ ಆದರು ಹುಡಿಗಿಯರನ್ನ ಹುಡುಗರು ಅರ್ಥ ಮಾಡ್ಕೊಳ್ತಾರೆ ಅಂದ್ಕೊಂಡಿದೀನಿ .
ಅದಕ್ಕೆ ನನ್ನ inbox ನಿಂದ cut ಮಾಡಿ ಇಲ್ಲಿ ನನ್ನ ಬ್ಲಾಗ್ ನಲ್ಲಿ paste ಮಾಡಿದ್ದೀನಿ .

(1) Fine : This is the word women use to end an argument when they are

right and you need to shut up.

(2) Five Minutes : If she is getting dressed, this means a half an

hour. Five minutes is only five minutes if you have just been given

five more minutes to watch the game before helping around the house.

(3) Nothing : This is the calm before the storm. This means something,

and you should be on your toes. Arguments that begin with nothing

usually end in fine.

(4) Go Ahead : This is a dare, not permission. Don't Do It!

(5) Loud Sigh : This is actually a word, but is a non-verbal statement

often misunderstood by men. A loud sigh means she thinks you are an

idiot and wonders why she is wasting her time standing here and

arguing with you about nothing. (Refer back to # 3 for the meaning of

nothing.)

(6) That's Okay : This is one of the most dangerous statements a women

can make to a man. That's okay means she wants to think long and hard

before deciding how and when you will pay for your mistake.

(7) Thanks : A woman is thanking you, do not question, or faint. Just

say you're welcome. (I want to add in a clause here - This is true,

unless she says 'Thanks a lot' - that is PURE sarcasm and she is not

thanking you at all. DO NOT say 'you're welcome'. That will bring on a

'whatever').

(8) Whatever : Is a woman's way of saying " hell with you !! Get Lost!"

(9) Don't worry about it, I got it : Another dangerous statement,

meaning this is something that a woman has told a man to do several

times, but is now doing it herself. This will later result in a man

asking 'What's wrong?' For the woman's response, refer to # 3


23 comments:

 1. ಮನಸಾರೆಯವರೇ...ಹೆಂಗಸರದಿನ ಅಂತ ಹೇಳಿದ್ರೆ..ನನಗೆ ಹಳ್ಳಿ ಗೌಡ ಹೇಳಿದ್ದು ನೆನಪಾಗುತ್ತೆ..ಅಂದ್ರ ಗಂಡಸರ ರಾತ್ರಿ ಅಂತಾನಾ ಬುದ್ಧಿ..ಅಂತ.....
  ಹೆಂಗಸರ ನಿಜ ಕಲ್ಯಾಣಕ್ಕೆ ಹೆಂಗಸರಿಂದಲೇ ಶುಭಾರಂಭ..ಮನೆಯಿಂದಲೇ ಆಗಬೇಕು...ವರದಕ್ಷಿಣೆ ಕಿರುಕುಳ ಹೆಚ್ಚಾಗಿ ಹೆಣ್ಣಿಂದಲೇ ಅನ್ನೋದು ಎಷ್ಟು ಶೋಚನೀಯ ಅಲ್ಲವೇ...

  ReplyDelete
 2. ಅಜಾದ್ ಸರ್ ,
  ನಿಜ ಹೇಳಿದ್ರಿ , ಹೆಂಗಸರ ನಿಜ ಕಲ್ಯಾಣ್ ಹೆಂಗಸರಿಂದಲೇ ಆಗಬೇಕು . ಮನೆ ಹೆಂಗಸರು ( ಅತ್ತೆ , ಮಗಳು , ಸೊಸೆ , ಅಕ್ಕ , ತಂಗಿ , ಅಮ್ಮ , ನಾದಿನಿ etc..) ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತೆ , ಮನೆ ಚೆನ್ನಾಗಿದ್ದರೆ ಓಣಿ ಚೆನ್ನಾಗಿರುತ್ತೆ , ಓಣಿ ಚೆನ್ನಾಗಿದ್ದರೆ ಊರು , ದೇಶ ಜಗತ್ತು ಎಲ್ಲ ಚೆನ್ನಾಗಿರುತ್ತೆ.

  ReplyDelete
 3. Manasaare avre... Prathi dinanu women's day agbeku.. Azad sir heLida haage, henninindale idu arambhavaagabeku.. Srishtiya athi prathama haagu bahu mukhavulla hennannu navellaru gauravisalebeku.. Bharateeya naariyarige ee bahu mukhagalu hechuyembudu yella bharateeyarigu thiliyabeku...

  All the best...mattu nanna http://hrudayantharaala.blogspot.com/ ge omme bheti needi...

  ReplyDelete
 4. ರಮೇಶ್ ಅವರೇ ,

  ನಿಮ್ಮ ಅರ್ಥಪೂರಿತ ಕಾಮೆಂಟ್ ಗೆ ನನ್ನ ಧನ್ಯವಾದಗಳು . ಹೌದು ನೀವು ಹೇಳಿದ ಹಾಗೆ ಪ್ರತಿ ದಿನ women's Day ಆದ್ರೆ , ಇಂಥ ದಿನಗಳ ಆಚರಣೆ ಬೇಕಾಗುವದಿಲ್ಲ .

  ನಿಮ್ಮ ಬ್ಲಾಗ್ ಗೆ ಖಂಡಿತ ಭೆಟ್ಟಿ ಕೊಡುವೆ . ಹೀಗೆ ಬರ್ತಾ ಇರಿ .

  ReplyDelete
 5. ಹುಟ್ಟಿದ ದಿನ, ಸತ್ತ ದಿನ, ಮಹಿಳಾದಿನ, ಪ್ರೇಮಿಗಳ ದಿನ ಅ೦ತ ಸಾ೦ಕೇತಿಕವಾಗಿ ಆಚರಿಸುವುದರೊ೦ದಿಗೆ ನಾವು ನಾವಾಗಿ ಉಳಿದಿಲ್ಲ, ಎಲ್ಲವು ಕೃತಕ, ನಾಟಕೀಯ ಅನಿಸುತ್ತಿದೆ. ನಿಮ್ಮ ಬ್ಲಾಗ್ ಚೆನ್ನಾಗಿದೆ. ಜಲಾನಯನ ಅವರಿಗೆ ಕಾಮೆ೦ಟ್ ಹಾಕ್ತಾ "ಹೆಂಗಸರ ಕಲ್ಯಾಣ ಹೆ೦ಗಸರಿ೦ದಲೇ ಆಗಬೇಕು ಅ೦ದ್ರಿ. ಇಲ್ಲಿ "ಕಲ್ಯಾಣ" ಅ೦ದ್ರೆ ಮದುವೆ ಅಲ್ಲ ತಾನೇ ? ತಮಾಷೆಗೆ .....

  ReplyDelete
 6. ಪರಾಂಜಪೆ ಸರ್,
  ಕರೆಕ್ಟ್ ಆಗಿ ಹೇಳಿದಿರಿ . ನಂಗು ಈ ದಿನಗಳ ಆಚರಣೆಯಲ್ಲಿ ವಿಶ್ವಾಸ್ ಇಲ್ಲ . ಸುಮ್ನೆ ಈಮೇಲ್ ಚೆನ್ನಾಗಿತ್ತು ಮತ್ತು ಸ್ವಲ್ಪ ತಮಾಷೆಯಾಗಿತ್ತು ಅಂತ ಹಾಕಿದೆ .
  ನೀವು ಹೇಳಿದಂತೆ ಇದೆಲ್ಲ ನಾಟಕೀಯ , ನಮಗೆಲ್ಲ ಬೇಕಾಗಿಲ್ಲ .
  ನಿಮ್ಮ ತಮಾಷೆ ಚೆನ್ನಾಗಿದೆ ಹಹಹಹ , ಹೆಂಗಸರ ಕಲ್ಯಾಣ್ ಹೆಂಗಸರ ಜೊತೆ ಹೊಸ ವಿಚಾರ ಏನು ಅಲ್ಲ ಬಿಡಿ . ಹಹ್ಹ ನಗು ತಡಿಯಕ್ಕೆ ಆಗ್ತಾ ಇಲ್ಲ .

  ReplyDelete
 7. 'Manasaare' ಅವ್ರೆ..,

  ತುಂಬಾ ಅರ್ಥಪೂರ್ಣವಾದ ಸಾಲುಗಳು..
  ಜಲನಯನ ಅವರ ಮಾರ್ಗದರ್ಶನ ಕೂಡ ಅರ್ಥಪೂರ್ಣ.

  ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

  ReplyDelete
 8. ಗುರುದೆಸೆ ಅವರೇ ,
  ಧನ್ಯವಾದಗಳುರೀ , ನನ್ನ ಯಾವದೇ ಹೊಸ ಪೋಸ್ಟ್ ಆಗಿರಲಿ , ಅದು ಚೆನ್ನಾಗಿ ಇರಲಿ , ಇಲ್ಲದೆ ಇರಲಿ ಅದನ್ನು ಓದಿ ತಮ್ಮ ಅನಿಸಿಕೆಗಳನ್ನ ನೀಡುತ್ತಿರಿ . ಚೆನ್ನಾಗಿದ್ದರೆ ಬೆಟ್ಟು ತಟ್ಟಿ ಪ್ರೋತ್ಸಾಹಿಸುತ್ತಿರ ಇಲ್ಲ ಅಂದ್ರೆ ನೇರವಾಗಿ ನಮ್ಮ ತಪ್ಪುಗಳನ್ನ ಎತ್ತಿ ಹಿಡಿದು ಹೇಳಿ ನಮಗೆ ಇನ್ನು ಚೆನ್ನಾಗಿ ಬರಿಲಿಕ್ಕ್ಕೆ ಸ್ಫೂರ್ತಿ ಕೊಡ್ತೀರ . ರಿಯಲಿ ನಿಮ್ಮಂತ ಓದುಗರಿಂದಲೇ ನಮ್ಮಂತ್ ಚಿಕ್ಕ ಪುಟ್ಟ ಬರಹಗಾರರು ಮನಸಿನ ಭಾವನೆಗಳನ್ನ ಅವಾಗ್ ಅವಾಗ್ ಪೋಸ್ಟ್ ಮುಖಾಂತರ ಹೇಳಕ್ಕೆ ಸಾದ್ಯ ಆಗಿದೆ .
  ಇನ್ನು ನಮ್ಮ ಆಜಾದ್ ( ಜಲನಯನ್ ) ಸಾರ್ ಬಿಡಿ , ಅವರ ಪೋಸ್ಟ್ ಇರಲಿ , ಕಾಮೆಂಟ್ ಇರಲಿ ಅದಕ್ಕೆ ಒಂದು ಜೀವ ಇರುತ್ತೆ :)

  ಥ್ಯಾಂಕ್ಸ್ ರೀ

  ReplyDelete
 9. nice post..
  ಪ್ರತಿ ದಿನವೂ ಮಹಿಳಾ ದಿನವೇ...
  ಅದಕ್ಕಾಗಿ ಹೆ೦ಗಸರಿಗೆ ವಿಶೇಷ ದಿನ ಬೇಕಾಗಿಲ್ಲ...
  ಹೆ೦ಡತಿಯಾಗಲೀ... ತಾಯಿಯಾಗಲೀ ಮನೆಯಲ್ಲಿಲ್ಲದ ದಿನ ಮಾತ್ರಾ ಗ೦ಡಸರಿಗೆ ಆ ದಿನ ಗ೦ಡಸರ ದಿನ ಅಲ್ಲವೆ.....!!!!

  ReplyDelete
 10. ಚುಕ್ಕಿ ಚಿತ್ತಾರ ಅವರೇ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರತಿದಿನ ಮಹಿಳಾ ದಿನ ಆದರೆ ಅದು ಬರಿ ಮನೆಗಾಗಿ , ಮಕ್ಕಳಿಗಾಗಿ ಮನೆಯಲ್ಲಿ ಹಾಗೂ ಮನೆ ಹೊರಗೆ ದುಡಿಯೋ ಪ್ರತಿದಿನ ಅಸ್ಟೇ. ಈ ಮಹಿಳ ದಿನೊತ್ಸವಕ್ಕೆ ಒಂದು article ಬಂದಿತ್ತು .
  ಅದರಲ್ಲಿ ಸ್ವಲ್ಪ ಮಹಿಳೆಯರ ಅನಿಸಿಕೆ ತುಂಬಾ ಚೆನ್ನಾಗಿ ಹಾಗೂ ಸ್ವಾರಸ್ಯಕರವಾಗಿದ್ದವು . ಒಬ್ಬರು ಹೇಳಿದರು " ನನ್ನ ತವರ ಮನೆ ಹಾಸನ್ , ಗಂಡನ ಮನೆ ಬೆಂಗಳೂರ್ , ಆದ್ರೆ ನನ್ನ ಮನೆ ಎಲ್ಲಿ ಅಂತ ? " .
  ಇನ್ನೊಬ್ಬರು " ನನಗೆ ನನ್ನ ಇಸ್ಟವಾದ್ ತಿಂಡಿ/ ಸ್ವೀಟ್ಸ್ ಯಾವದು ಅಂತ ಮರತೆ ಹೋಗಿದೆ , ಯಾಕಂದರೆ ನನಗೆ ನನ್ನ ಗಂಡ ಹಾಗೂ ಮಕ್ಕಳ ಇಸ್ಟವಾದ್ ತಿಂಡಿ ಮಾಡೋದರಲ್ಲಿ ಜೀವನ ಕಳೆದ ನಾನು , ನನ್ನ ಟೇಸ್ಟ್ ಅವರಿಗೊಸ್ಕರ್ ಬದಲಾಗಿದ್ದು ನನ್ನ ಗಮನಕ್ಕೆ ಬರ್ಲಿಲ್ಲ " ಎಷ್ಟು ನಿಜ ಅಲ್ಲವೇ .

  ReplyDelete
 11. ಮಹಿಳಾ ದಿನದ ಶುಭಾಶಯಗಳು (belated). ನೀವು ಕೊಟ್ಟ ಪದಸಂಗ್ರಹ ನಮ್ಮಂತಹ ಗಂಡಸರಿಗೆ ಉಪಯುಕ್ತ, ಹೆಂಗಸರ ಜೊತೆ ವ್ಯವಹರಿಸುವಾಗ :-)

  ReplyDelete
 12. ದೀಪಸ್ಮಿತಾ ಅವರೇ ,
  ನಿಮ್ಮ ತಡವಾದ ( belated ) ಶುಭಾಶಯಗಳಿಗೆ ಧನ್ಯವಾದಗಳು . ಹೌದು ನೀವು ಅರ್ಥ ಮಾಡಿಕೊಂಡರೆ , ಹೆಂಗಸರಿಗೂ ಉಪಯುಕ್ತ ಅಂತ :) .
  ಹೀಗೆ ಬರ್ತಾ ಇರಿ . ನಿಮ್ಮ ಪ್ರೋತ್ಸಾಹ ನಮಗೆ ಸದಾ ಬೇಕು .
  ಮನಸಾರೆ

  ReplyDelete
 13. Very nice..ತುಂಬಾ ಚೆನ್ನಾಗಿ ಇದೆ...

  ReplyDelete
 14. thanks a lot Guru , keep visiting :)

  Mansaare

  ReplyDelete
 15. ಮನಸಾರೆ ಸರ್,

  ಮಹಿಳಾ ದಿನಕ್ಕೆ ಉತ್ತಮವಾದ ವಿಚಾರವನ್ನು ಹಾಕಿದ್ದೀರಿ. ನಿಮಗೆ ಮೇಲ್ ಮಾಡಿದವರಿಗೂ ನಿಮಗೂ ಧನ್ಯವಾದಗಳು.

  ReplyDelete
 16. ಶಿವೂ ಅವರೇ ,
  ನಾವು ಸರ್ ಅಲ್ಲ , ನಾವು ಮೇಡಂ :). ನಿಮ್ಮ ಪ್ರತಿಕ್ರಿಯೆಗೆ ನಮ್ಮ ಧನ್ಯವಾದಗಳುರಿ . ಹೀಗೆ ಬರ್ತಾ ಇರಿ

  ReplyDelete
 17. ಸುಂದರ ಸಾಲುಗಳು
  ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ

  ReplyDelete
 18. ಗುರು ಅವರೇ ,
  ಧನ್ಯವಾದಗಳುರೀ , ತಡ ಆದ್ರೂ ಪರವಾಗಿಲ್ಲ ಆದ್ರೆ ಬರದೆ ಇರಲಿಲ್ಲ ಅಲ್ಲ ಅದೇ ಸಂತೋಷ್

  ReplyDelete
 19. Ugaadiya haagu hosa varshada shubhashayagalu... hosadenu kanta illa nimma blog nalli?... haage nimage samayavadaaga nanna blog kade banni..

  ReplyDelete
 20. ha ha ha... Thanks for the guidelines madam :)

  ReplyDelete
 21. Hi Shivu,
  Thanks for visiting, so you find those guidelines funny .Well you will realise how important they are once you get your girl ;)
  Keep visiting .

  ReplyDelete
 22. Sitaram Sir,

  Thanks a lot for your comment , keep visiting

  ReplyDelete