(1) Fine : This is the word women use to end an argument when they are
right and you need to shut up.
(2) Five Minutes : If she is getting dressed, this means a half an
hour. Five minutes is only five minutes if you have just been given
five more minutes to watch the game before helping around the house.
(3) Nothing : This is the calm before the storm. This means something,
and you should be on your toes. Arguments that begin with nothing
usually end in fine.
(4) Go Ahead : This is a dare, not permission. Don't Do It!
(5) Loud Sigh : This is actually a word, but is a non-verbal statement
often misunderstood by men. A loud sigh means she thinks you are an
idiot and wonders why she is wasting her time standing here and
arguing with you about nothing. (Refer back to # 3 for the meaning of
nothing.)
(6) That's Okay : This is one of the most dangerous statements a women
can make to a man. That's okay means she wants to think long and hard
before deciding how and when you will pay for your mistake.
(7) Thanks : A woman is thanking you, do not question, or faint. Just
say you're welcome. (I want to add in a clause here - This is true,
unless she says 'Thanks a lot' - that is PURE sarcasm and she is not
thanking you at all. DO NOT say 'you're welcome'. That will bring on a
'whatever').
(8) Whatever : Is a woman's way of saying " hell with you !! Get Lost!"
(9) Don't worry about it, I got it : Another dangerous statement,
meaning this is something that a woman has told a man to do several
times, but is now doing it herself. This will later result in a man
asking 'What's wrong?' For the woman's response, refer to # 3
ಮನಸಾರೆಯವರೇ...ಹೆಂಗಸರದಿನ ಅಂತ ಹೇಳಿದ್ರೆ..ನನಗೆ ಹಳ್ಳಿ ಗೌಡ ಹೇಳಿದ್ದು ನೆನಪಾಗುತ್ತೆ..ಅಂದ್ರ ಗಂಡಸರ ರಾತ್ರಿ ಅಂತಾನಾ ಬುದ್ಧಿ..ಅಂತ.....
ReplyDeleteಹೆಂಗಸರ ನಿಜ ಕಲ್ಯಾಣಕ್ಕೆ ಹೆಂಗಸರಿಂದಲೇ ಶುಭಾರಂಭ..ಮನೆಯಿಂದಲೇ ಆಗಬೇಕು...ವರದಕ್ಷಿಣೆ ಕಿರುಕುಳ ಹೆಚ್ಚಾಗಿ ಹೆಣ್ಣಿಂದಲೇ ಅನ್ನೋದು ಎಷ್ಟು ಶೋಚನೀಯ ಅಲ್ಲವೇ...
ಅಜಾದ್ ಸರ್ ,
ReplyDeleteನಿಜ ಹೇಳಿದ್ರಿ , ಹೆಂಗಸರ ನಿಜ ಕಲ್ಯಾಣ್ ಹೆಂಗಸರಿಂದಲೇ ಆಗಬೇಕು . ಮನೆ ಹೆಂಗಸರು ( ಅತ್ತೆ , ಮಗಳು , ಸೊಸೆ , ಅಕ್ಕ , ತಂಗಿ , ಅಮ್ಮ , ನಾದಿನಿ etc..) ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತೆ , ಮನೆ ಚೆನ್ನಾಗಿದ್ದರೆ ಓಣಿ ಚೆನ್ನಾಗಿರುತ್ತೆ , ಓಣಿ ಚೆನ್ನಾಗಿದ್ದರೆ ಊರು , ದೇಶ ಜಗತ್ತು ಎಲ್ಲ ಚೆನ್ನಾಗಿರುತ್ತೆ.
Manasaare avre... Prathi dinanu women's day agbeku.. Azad sir heLida haage, henninindale idu arambhavaagabeku.. Srishtiya athi prathama haagu bahu mukhavulla hennannu navellaru gauravisalebeku.. Bharateeya naariyarige ee bahu mukhagalu hechuyembudu yella bharateeyarigu thiliyabeku...
ReplyDeleteAll the best...mattu nanna http://hrudayantharaala.blogspot.com/ ge omme bheti needi...
ರಮೇಶ್ ಅವರೇ ,
ReplyDeleteನಿಮ್ಮ ಅರ್ಥಪೂರಿತ ಕಾಮೆಂಟ್ ಗೆ ನನ್ನ ಧನ್ಯವಾದಗಳು . ಹೌದು ನೀವು ಹೇಳಿದ ಹಾಗೆ ಪ್ರತಿ ದಿನ women's Day ಆದ್ರೆ , ಇಂಥ ದಿನಗಳ ಆಚರಣೆ ಬೇಕಾಗುವದಿಲ್ಲ .
ನಿಮ್ಮ ಬ್ಲಾಗ್ ಗೆ ಖಂಡಿತ ಭೆಟ್ಟಿ ಕೊಡುವೆ . ಹೀಗೆ ಬರ್ತಾ ಇರಿ .
ಹುಟ್ಟಿದ ದಿನ, ಸತ್ತ ದಿನ, ಮಹಿಳಾದಿನ, ಪ್ರೇಮಿಗಳ ದಿನ ಅ೦ತ ಸಾ೦ಕೇತಿಕವಾಗಿ ಆಚರಿಸುವುದರೊ೦ದಿಗೆ ನಾವು ನಾವಾಗಿ ಉಳಿದಿಲ್ಲ, ಎಲ್ಲವು ಕೃತಕ, ನಾಟಕೀಯ ಅನಿಸುತ್ತಿದೆ. ನಿಮ್ಮ ಬ್ಲಾಗ್ ಚೆನ್ನಾಗಿದೆ. ಜಲಾನಯನ ಅವರಿಗೆ ಕಾಮೆ೦ಟ್ ಹಾಕ್ತಾ "ಹೆಂಗಸರ ಕಲ್ಯಾಣ ಹೆ೦ಗಸರಿ೦ದಲೇ ಆಗಬೇಕು ಅ೦ದ್ರಿ. ಇಲ್ಲಿ "ಕಲ್ಯಾಣ" ಅ೦ದ್ರೆ ಮದುವೆ ಅಲ್ಲ ತಾನೇ ? ತಮಾಷೆಗೆ .....
ReplyDeleteಪರಾಂಜಪೆ ಸರ್,
ReplyDeleteಕರೆಕ್ಟ್ ಆಗಿ ಹೇಳಿದಿರಿ . ನಂಗು ಈ ದಿನಗಳ ಆಚರಣೆಯಲ್ಲಿ ವಿಶ್ವಾಸ್ ಇಲ್ಲ . ಸುಮ್ನೆ ಈಮೇಲ್ ಚೆನ್ನಾಗಿತ್ತು ಮತ್ತು ಸ್ವಲ್ಪ ತಮಾಷೆಯಾಗಿತ್ತು ಅಂತ ಹಾಕಿದೆ .
ನೀವು ಹೇಳಿದಂತೆ ಇದೆಲ್ಲ ನಾಟಕೀಯ , ನಮಗೆಲ್ಲ ಬೇಕಾಗಿಲ್ಲ .
ನಿಮ್ಮ ತಮಾಷೆ ಚೆನ್ನಾಗಿದೆ ಹಹಹಹ , ಹೆಂಗಸರ ಕಲ್ಯಾಣ್ ಹೆಂಗಸರ ಜೊತೆ ಹೊಸ ವಿಚಾರ ಏನು ಅಲ್ಲ ಬಿಡಿ . ಹಹ್ಹ ನಗು ತಡಿಯಕ್ಕೆ ಆಗ್ತಾ ಇಲ್ಲ .
'Manasaare' ಅವ್ರೆ..,
ReplyDeleteತುಂಬಾ ಅರ್ಥಪೂರ್ಣವಾದ ಸಾಲುಗಳು..
ಜಲನಯನ ಅವರ ಮಾರ್ಗದರ್ಶನ ಕೂಡ ಅರ್ಥಪೂರ್ಣ.
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com
ಗುರುದೆಸೆ ಅವರೇ ,
ReplyDeleteಧನ್ಯವಾದಗಳುರೀ , ನನ್ನ ಯಾವದೇ ಹೊಸ ಪೋಸ್ಟ್ ಆಗಿರಲಿ , ಅದು ಚೆನ್ನಾಗಿ ಇರಲಿ , ಇಲ್ಲದೆ ಇರಲಿ ಅದನ್ನು ಓದಿ ತಮ್ಮ ಅನಿಸಿಕೆಗಳನ್ನ ನೀಡುತ್ತಿರಿ . ಚೆನ್ನಾಗಿದ್ದರೆ ಬೆಟ್ಟು ತಟ್ಟಿ ಪ್ರೋತ್ಸಾಹಿಸುತ್ತಿರ ಇಲ್ಲ ಅಂದ್ರೆ ನೇರವಾಗಿ ನಮ್ಮ ತಪ್ಪುಗಳನ್ನ ಎತ್ತಿ ಹಿಡಿದು ಹೇಳಿ ನಮಗೆ ಇನ್ನು ಚೆನ್ನಾಗಿ ಬರಿಲಿಕ್ಕ್ಕೆ ಸ್ಫೂರ್ತಿ ಕೊಡ್ತೀರ . ರಿಯಲಿ ನಿಮ್ಮಂತ ಓದುಗರಿಂದಲೇ ನಮ್ಮಂತ್ ಚಿಕ್ಕ ಪುಟ್ಟ ಬರಹಗಾರರು ಮನಸಿನ ಭಾವನೆಗಳನ್ನ ಅವಾಗ್ ಅವಾಗ್ ಪೋಸ್ಟ್ ಮುಖಾಂತರ ಹೇಳಕ್ಕೆ ಸಾದ್ಯ ಆಗಿದೆ .
ಇನ್ನು ನಮ್ಮ ಆಜಾದ್ ( ಜಲನಯನ್ ) ಸಾರ್ ಬಿಡಿ , ಅವರ ಪೋಸ್ಟ್ ಇರಲಿ , ಕಾಮೆಂಟ್ ಇರಲಿ ಅದಕ್ಕೆ ಒಂದು ಜೀವ ಇರುತ್ತೆ :)
ಥ್ಯಾಂಕ್ಸ್ ರೀ
nice post..
ReplyDeleteಪ್ರತಿ ದಿನವೂ ಮಹಿಳಾ ದಿನವೇ...
ಅದಕ್ಕಾಗಿ ಹೆ೦ಗಸರಿಗೆ ವಿಶೇಷ ದಿನ ಬೇಕಾಗಿಲ್ಲ...
ಹೆ೦ಡತಿಯಾಗಲೀ... ತಾಯಿಯಾಗಲೀ ಮನೆಯಲ್ಲಿಲ್ಲದ ದಿನ ಮಾತ್ರಾ ಗ೦ಡಸರಿಗೆ ಆ ದಿನ ಗ೦ಡಸರ ದಿನ ಅಲ್ಲವೆ.....!!!!
ಚುಕ್ಕಿ ಚಿತ್ತಾರ ಅವರೇ,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರತಿದಿನ ಮಹಿಳಾ ದಿನ ಆದರೆ ಅದು ಬರಿ ಮನೆಗಾಗಿ , ಮಕ್ಕಳಿಗಾಗಿ ಮನೆಯಲ್ಲಿ ಹಾಗೂ ಮನೆ ಹೊರಗೆ ದುಡಿಯೋ ಪ್ರತಿದಿನ ಅಸ್ಟೇ. ಈ ಮಹಿಳ ದಿನೊತ್ಸವಕ್ಕೆ ಒಂದು article ಬಂದಿತ್ತು .
ಅದರಲ್ಲಿ ಸ್ವಲ್ಪ ಮಹಿಳೆಯರ ಅನಿಸಿಕೆ ತುಂಬಾ ಚೆನ್ನಾಗಿ ಹಾಗೂ ಸ್ವಾರಸ್ಯಕರವಾಗಿದ್ದವು . ಒಬ್ಬರು ಹೇಳಿದರು " ನನ್ನ ತವರ ಮನೆ ಹಾಸನ್ , ಗಂಡನ ಮನೆ ಬೆಂಗಳೂರ್ , ಆದ್ರೆ ನನ್ನ ಮನೆ ಎಲ್ಲಿ ಅಂತ ? " .
ಇನ್ನೊಬ್ಬರು " ನನಗೆ ನನ್ನ ಇಸ್ಟವಾದ್ ತಿಂಡಿ/ ಸ್ವೀಟ್ಸ್ ಯಾವದು ಅಂತ ಮರತೆ ಹೋಗಿದೆ , ಯಾಕಂದರೆ ನನಗೆ ನನ್ನ ಗಂಡ ಹಾಗೂ ಮಕ್ಕಳ ಇಸ್ಟವಾದ್ ತಿಂಡಿ ಮಾಡೋದರಲ್ಲಿ ಜೀವನ ಕಳೆದ ನಾನು , ನನ್ನ ಟೇಸ್ಟ್ ಅವರಿಗೊಸ್ಕರ್ ಬದಲಾಗಿದ್ದು ನನ್ನ ಗಮನಕ್ಕೆ ಬರ್ಲಿಲ್ಲ " ಎಷ್ಟು ನಿಜ ಅಲ್ಲವೇ .
ಮಹಿಳಾ ದಿನದ ಶುಭಾಶಯಗಳು (belated). ನೀವು ಕೊಟ್ಟ ಪದಸಂಗ್ರಹ ನಮ್ಮಂತಹ ಗಂಡಸರಿಗೆ ಉಪಯುಕ್ತ, ಹೆಂಗಸರ ಜೊತೆ ವ್ಯವಹರಿಸುವಾಗ :-)
ReplyDeleteದೀಪಸ್ಮಿತಾ ಅವರೇ ,
ReplyDeleteನಿಮ್ಮ ತಡವಾದ ( belated ) ಶುಭಾಶಯಗಳಿಗೆ ಧನ್ಯವಾದಗಳು . ಹೌದು ನೀವು ಅರ್ಥ ಮಾಡಿಕೊಂಡರೆ , ಹೆಂಗಸರಿಗೂ ಉಪಯುಕ್ತ ಅಂತ :) .
ಹೀಗೆ ಬರ್ತಾ ಇರಿ . ನಿಮ್ಮ ಪ್ರೋತ್ಸಾಹ ನಮಗೆ ಸದಾ ಬೇಕು .
ಮನಸಾರೆ
Very nice..ತುಂಬಾ ಚೆನ್ನಾಗಿ ಇದೆ...
ReplyDeletethanks a lot Guru , keep visiting :)
ReplyDeleteMansaare
ಮನಸಾರೆ ಸರ್,
ReplyDeleteಮಹಿಳಾ ದಿನಕ್ಕೆ ಉತ್ತಮವಾದ ವಿಚಾರವನ್ನು ಹಾಕಿದ್ದೀರಿ. ನಿಮಗೆ ಮೇಲ್ ಮಾಡಿದವರಿಗೂ ನಿಮಗೂ ಧನ್ಯವಾದಗಳು.
ಶಿವೂ ಅವರೇ ,
ReplyDeleteನಾವು ಸರ್ ಅಲ್ಲ , ನಾವು ಮೇಡಂ :). ನಿಮ್ಮ ಪ್ರತಿಕ್ರಿಯೆಗೆ ನಮ್ಮ ಧನ್ಯವಾದಗಳುರಿ . ಹೀಗೆ ಬರ್ತಾ ಇರಿ
ಸುಂದರ ಸಾಲುಗಳು
ReplyDeleteತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ಗುರು ಅವರೇ ,
ReplyDeleteಧನ್ಯವಾದಗಳುರೀ , ತಡ ಆದ್ರೂ ಪರವಾಗಿಲ್ಲ ಆದ್ರೆ ಬರದೆ ಇರಲಿಲ್ಲ ಅಲ್ಲ ಅದೇ ಸಂತೋಷ್
Ugaadiya haagu hosa varshada shubhashayagalu... hosadenu kanta illa nimma blog nalli?... haage nimage samayavadaaga nanna blog kade banni..
ReplyDeleteha ha ha... Thanks for the guidelines madam :)
ReplyDeleteHi Shivu,
ReplyDeleteThanks for visiting, so you find those guidelines funny .Well you will realise how important they are once you get your girl ;)
Keep visiting .
Important tips!!
ReplyDeleteThanks for sharing.
Sitaram Sir,
ReplyDeleteThanks a lot for your comment , keep visiting